Tag: BJP

2004ರಲ್ಲಿ ಜೆಡಿಎಸ್ ಗೆ ಸರ್ವೆಗಳು ಕೊಟ್ಟಿದ್ದು 2 ಸೀಟ್ ಮಾತ್ರ, ಆದರೆ ಜೆಡಿಎಸ್ ಗೆದ್ದಿದ್ದು ಬರೋಬ್ಬರಿ 59 ಸೀಟ್ ಗಳು!

ಲಿಂಕ್ ಒತ್ತಿ ಪೂರ್ತಿ ಸುದ್ದಿ ಓದಿ.

Advertisements

KMF ಗೆ ಸೇರಿದ ಭೂಮಿ ಅಡವಿಟ್ಟು 165 ಕೋಟಿ ಸಾಲ ಪಡೆದ ಬಿಜೆಪಿ ಸಂಸದ? – ಡೆಕ್ಕನ್ ಹೆರಾಲ್ಡ್ ವರದಿ

ಲಕ್ಷಾಂತರ ಜನರು ಹೈನುಗಾರಿಕೆಯಿಂದ ಜೀವನ ನಡೆಸುತ್ತಿರುವ ನಮ್ಮ ಕರ್ನಾಟಕ ರಾಜ್ಯದಲ್ಲಿ ಇಂತಹ ಹೀನ ಕೃತ್ಯ ನಡೆದಿರುವುದು ದುರದೃಷ್ಟ.

ಕಾಂಗ್ರೆಸ್-ಬಿಜೆಪಿಗೆ ವೋಟು ಹಾಕುವುದೇ ಉತ್ತರ ಕರ್ನಾಟಕದ ಅಭಿವೃದ್ಧಿ-ದುಃಸ್ಥಿತಿಗೆ ಮೂಲ ಕಾರಣ?

ಉತ್ತರ ಕರ್ನಾಟಕದ ಜನರನ್ನು 70 ವರ್ಷಗಳಿಂದ ಮರಳು ಮಾಡುವುದರಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸಫಲವಾಗಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಕರ್ನಾಟಕದಲ್ಲಿ ಗಲಭೆ ಎಬ್ಬಿಸಲು ಬಿಜೆಪಿ ಅಮಿತ್ ಶಾ ಸೂಚನೆ – ಸತ್ಯ ಬಾಯಿ ಬಿಟ್ಟ ಪ್ರತಾಪ್ ಸಿಂಹ? ವಿಡಿಯೋ ವೈರಲ್

ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಅವರು ಬೆಂಗಳೂರಿಗೆ ಬಂದಾಗ ಪೊಲೀಸರು ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಹಾಕುವಷ್ಟು ಉಗ್ರ ಪ್ರತಿಭಟನೆ ಮಾಡಬೇಕು ಎಂದು ಸೂಚಿಸಿದ್ದಾರೆ ಎಂದು ಸ್ವತಃ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶಿಕಾರಿಪುರದಲ್ಲೇ ಯಡಿಯೂರಪ್ಪ ಅವರನ್ನು ಮಣಿಸಲು ಬಿಜೆಪಿಯ ಇನ್ನೊಂದು ಬಣದ ಸಂಚು? ಕಂಗಾಲಾದ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ದೂರವಿಡಲು ಬಿಜೆಪಿ ಪಕ್ಷದಲ್ಲೇ ಇರುವ ಎದುರಾಳಿ ಬಣ ಸಂಚು ರೂಪಿಸಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಬಂಧ ಎಂದ ಬಿಜೆಪಿ ಬೆಂಬಲಿಗರ ವಿರುದ್ಧ ಸಿಡಿದೆದ್ದಿರುವ ಉತ್ತರ ಕರ್ನಾಟಕ

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದ ಬಿಜೆಪಿ ಬೆಂಬಲಿಗರ ವಿರುದ್ಧ ಸಿಡಿದೆದ್ದಿರುವ ಲಿಂಗಾಯತರು.