“ಮುಸಲ್ಮಾನರ ಋಣ ತೀರಿಸ್ತೀನಿ” ಅನ್ನೋದನ್ನು “ಮುಸಲ್ಮಾನನಾಗಿ ಹುಟ್ತೀನಿ” ಅಂತ ತಿರುಚಿದ ವಿಕೃತ ಮನಸ್ಕರು

ಹಲವು ವರ್ಷಗಳ ಹಿಂದೆ ಚುನಾವಣಾ ಸಮಯದಲ್ಲಿ ಪಕ್ಷದ ಸಮಾವೇಶದಲ್ಲಿ ಮಾತನಾಡುತ್ತಿದ್ದ ದೇವೇಗೌಡರು ಭಾವುಕರಾಗಿ, ಮುಸಲ್ಮಾನರು ನಮ್ಮನ್ನು ಮೊದಲಿನಿಂದಲೂ ಬೆಂಬಲಿಸಿದ್ದೀರಿ. ನನಗೆ ಈಗ ವಯಸ್ಸಾಯಿತು ನಿಮ್ಮ ಈ ಋಣವನ್ನು ನಾನು ಮುಂದಿನ ಜನ್ಮದಲ್ಲೂ ತೀರಿಸುತ್ತೇನೆ ಎಂದು ಹೇಳಿಕೆ ನೀಡಿದರು.

ಕಿರಿಕ್ ಕೀರ್ತಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ- ಮುಂದಿನ ಮುಖ್ಯಮಂತ್ರಿ ಯುವಕರ ಫೇವರೆಟ್ HDK

ಬುಧವಾರ ಕಿರಿಕ್ ಕೀರ್ತಿ ಅವರು “ನಿಮ್ಮ ಆಯ್ಕೆಯ ಮುಂದಿನ ಮುಖ್ಯಮಂತ್ರಿ ಯಾರು?” ಎಂದು ನಡೆಸಿದ ಲೈವ್ ಸಮೀಕ್ಷೆಯಲ್ಲಿ ಜೆಡಿಎಸ್ ಪಕ್ಷದ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಹಾಗೂ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರನ್ನು ಮಣಿಸಿ ಕರ್ನಾಟಕದ ಯುವಕರ ಫೇವರೆಟ್ ಆಗಿ ಹೊರಹೊಮ್ಮಿದ್ದಾರೆ.

ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡುತ್ತಿರುವ ಬಿಜೆಪಿ ಕಾರ್ಯಕರ್ತರು ಸಿಕ್ಕಿಬಿದ್ದದ್ದು ಹೇಗೆ? ಇಲ್ಲಿದೆ ನೋಡಿ

ದೇಶ ಸಂಸ್ಕೃತಿಯ ಬಗ್ಗೆ ಭಾಷಣ ಮಾಡುವ ಇವರು ಸದನದಲ್ಲಿ ನೀಲಿ ಚಿತ್ರ ನೋಡುವವರನ್ನು, ಜೈಲಿಗೆ ಹೋಗಿ ಬಂದವರನ್ನು, ಗಣಿ ಕಳ್ಳರನ್ನು ನಾಯಕರನ್ನಾಗಿ ಮಾಡಿಕೊಂಡಿದ್ದಾರೆ. ಇಂತಹ ಪಕ್ಷದಿಂದ ಇದಕ್ಕಿಂತ ಉತ್ತಮ ಕೆಲಸ ನಿರೀಕ್ಷೆ ಮಾಡೋಕೆ ಸಾಧ್ಯವಿಲ್ಲ ಅಲ್ಲವೇ?

10 ವರ್ಷಗಳ ಹಿಂದೆ ಕುಮಾರಸ್ವಾಮಿ ಮಾಡಿದ ಸಹಾಯ ಈ ಹುಡುಗ ಇಂದಿಗೂ ನೆನೆಯುತ್ತಾನೆ -ಇದನ್ನು ಓದಿ

ಬಡ ಕುಟುಂಬದಿಂದ ಬಂದ ಈ ಹುಡುಗ ಇಂದು ತಲೆಯೆತ್ತಿ ಜೀವನ ಮಾಡುತ್ತಿದ್ದಾನೆ ಎಂದರೆ, ಅದಕ್ಕೆ ಕುಮಾರಸ್ವಾಮಿ ಅವರೇ ಕಾರಣ. ಇದರ ಬಗ್ಗೆ ಆ ಹುಡುಗನ ಮಾತಲ್ಲೇ ಕೇಳಿ.

ಜಗತ್ತಿನ 2ನೇ ಅತಿ ಎತ್ತರದ ನರ್ಮದಾ ಡ್ಯಾಮ್ 1996ರ ಪ್ರಧಾನಿ ದೇವೇಗೌಡರ ಮಹತ್ತರ ಕೊಡುಗೆ

1996ರ ವರೆಗೆ ಸತತ 25 ವರ್ಷಗಳ ಕಾಲ ಯಾವ ಪ್ರಧಾನಿಯೂ ಮಾಡಲಾಗದಂತಹ ಕಾರ್ಯವೊಂದನ್ನು ಕನ್ನಡಿಗ ಪ್ರಧಾನಿ ಹೆಚ್.ಡಿ. ದೇವೇಗೌಡರು ಮಾಡಿ ಇಡೀ ವಿಶ್ವಕ್ಕೇ ಅಚ್ಚರಿ ಮೂಡಿಸಿದ್ದರು.

85 ವರ್ಷ ಆದರೂ, ಮಾಧ್ಯಮಗಳು ಇವರ ಹೇಳಿಕೆ ತಿರುಚುತ್ತಲೇ ಇದ್ದಾವೆ! – ಇದನ್ನು ಓದಿ

ಒಬ್ಬ ಮಹಾನ್ ಸಾಧಕನನ್ನು ಹೇಗೆ ಸುಳ್ಳುಗಳಿಂದ ಮುಗಿಸಿಬಿಡಬಹುದು ಎಂಬುದನ್ನು ಇಡೀ ವಿಶ್ವವೇ ಕರ್ನಾಟಕದ ಕೆಲ ಮಾಧ್ಯಮಗಳಿಂದ ಕಲಿಯಬೇಕು!

10 ವರ್ಷಗಳ ಹಿಂದೆಯೇ ‘ಪ್ರಜಾಕೀಯ’ ಮಾಡಿದ್ರು ಹೆಚ್.ಡಿ. ಕುಮಾರಸ್ವಾಮಿ – ಇದನ್ನು ಓದಿ

ಇತ್ತೀಚೆಗೆ ನಟ ಉಪೇಂದ್ರ ಅವರು ರಾಜಕೀಯದ ಬದಲು ಪ್ರಜಾಕೀಯದ ಮಂಡನೆ ಮಾಡಿದರು. ಆದರೆ, ಕರ್ನಾಟಕದ ಜನರಿಗೆ ಇದು ಹೊಸ ಕಾನ್ಸೆಪ್ಟ್ ಏನು ಅಲ್ಲ! ಹತ್ತು ವರ್ಷಗಳ ಹಿಂದೆಯೇ ಕುಮಾರಸ್ವಾಮಿ ಅವರು ರಾಜ್ಯದ ಜನರಿಗೆ ‘ಪ್ರಜಾಕೀಯ’ ಮಾಡಿ ತೋರಿಸಿದ್ದಾರೆ.