IBPS ಬ್ಯಾಂಕಿಂಗ್ ಉದ್ಯೋಗದಲ್ಲಿ ಕನ್ನಡಿಗರಿಗೆ ಮೋಸ! ಹೋರಾಟಕ್ಕೆ ಜೆಡಿಎಸ್ ಬೆಂಬಲ

ಕರ್ನಾಟಕದ ಬ್ಯಾಂಕ್ ಹುದ್ದೆಗಳಲ್ಲಿ 95% ಗಿಂತ ಅಧಿಕ ಹುದ್ದೆಗಳನ್ನು ಹೊರ ರಾಜ್ಯದವರಿಗೆ ನೀಡಲಾಗಿದೆ. ಇಂಟರ್ವ್ಯೂ ಮೂಲಕ ಆಯ್ಕೆ ಮಾಡುವ ಈ ಪರೀಕ್ಷೆಯಲ್ಲಿ ಕರ್ನಾಟಕದ ಆಕಾಂಕ್ಷಿ ಎಂದ ಕೂಡಲೇ ಅವರನ್ನು ವಾಪಸ್ ಕಳುಹಿಸಲಾಗುತ್ತಿದೆ.

ಗ್ರಾಮವಾಸ್ತವ್ಯ ಟೀಕಿಸಿದ ಪರಮೇಶ್ವರ್ ಗೆ ಅಭಿಮಾನಿಯ ಬಹಿರಂಗ ಪತ್ರ

ನಿಮ್ಮ ಊರಿನ ಯಾವನಾದರೂ ಒಬ್ಬ “ಗ್ರಾಮಪಂಚಾಯ್ತಿ ಸದಸ್ಯ” ಯಾವತ್ತಾದರೂ ನಿಮ್ಮ ಮನೆಗೆ ಬಂದು, ನಿಮ್ಮ ಜೊತೆ ಕೂತು ಬೋಜನ ಸವಿದಿದ್ದಾನಾ?

​ವಿಧಾನಸೌಧಕ್ಕೆ ನುಗ್ಗಿ ಕನ್ನಡ ಧ್ವಜ ಹಾರಿಸುತ್ತೇವೆ: ಜೆಡಿಎಸ್ ಗುಡುಗು

ಸಾವಿರಾರು ಜನ ವಿಧಾನಸೌಧಕ್ಕೆ ನುಗ್ಗಿ ಜೀವದ ಹಂಗು ತೊರೆದು ಕನ್ನಡ ಧ್ವಜವನ್ನು ವಿಧಾನಸೌಧದ ಮೇಲೆ ಹಾರಿಸುತ್ತೇವೆ ಎಂದು ಎಚ್ಚರಿಕೆ.

ಸರ್ಕಾರದಿಂದಲೇ ಯುವಕರಿಗೆ ಸಾಫ್ಟ್ವೇರ್ ಟ್ರೈನಿಂಗ್ ಮತ್ತು ಕೆಲಸ- ಕುಮಾರಸ್ವಾಮಿ ಚಿಂತನೆ

ಕರ್ನಾಟಕದ ವಿದ್ಯಾವಂತ ಯುವಕರ ನಿರುದ್ಯೋಗ ಸಮಸ್ಯೆ ಬಗೆಹರಿಸಿ, ಕೈ ತುಂಬಾ ಸಂಬಳ ಬರುವಂತೆ ಮಾಡಲು ಹೆಚ್.ಡಿ.ಕುಮಾರಸ್ವಾಮಿ ಅವರು ಒಂದು ಐಡಿಯಾ ಮಾಡಿದ್ದಾರೆ.

HDK ಹೃದಯ ಶಸ್ತ್ರಚಿಕಿತ್ಸೆ- ಸಮಯ ನೋಡಿ ತೇಜೋವಧೆ ಮಾಡುತ್ತಿರುವ BJP?

ಮೊದಲೇ ಹೃದಯ ಶತ್ರಚಿಕಿತ್ಸೆ ಮಾಡಿಸಿಕೊಂಡಿರುವ ಕುಮಾರಸ್ವಾಮಿ ಅವರಿಗೆ ಇನ್ನಷ್ಟು ನೋವುಂಟು ಮಾಡುತ್ತಿರುವುದು ಅತೀ ಕೀಳು ಮಟ್ಟದ ರಾಜಕಾರಣ.