ನಾಗಾಸಾಧು ಭವಿಷ್ಯ: “ಕೈ ಮುಷ್ಟಿಕಟ್ಟಿ ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು”

ಕೇದಾರನಾಥದಲ್ಲಿ ನೆಲೆಸಿರುವ ನಾಗಾಸಾಧು ಒಬ್ಬರಿಗೆ ಕರ್ನಾಟಕದ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿದಾಗ, “ಕೈ ಮುಷ್ಟಿಕಟ್ಟಿ ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು” ಎಂದು ಒಗಟಾಗಿ ನುಡಿದಿದ್ದಾರೆ.

ಮುರಿದು ಬಿದ್ದ ಕಾಂಗ್ರೆಸ್ ಬಿಜೆಪಿ ಗರ್ವ – ರಾಜ್ಯದೆಲ್ಲೆಡೆ ಈಗ ‘ಕುಮಾರಪರ್ವ’

ನವೆಂಬರ್ ೭ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಶುರು ಮಾಡಿದ ‘ಕುಮಾರಪರ್ವ’ ಸರಣಿ ಸಭೆ-ಸಮಾವೇಶಗಳಿಗೆ ಅಭೂತಪೂರ್ವ ಬೆಂಬಲ..

BJP ನಾಯಕರೇ ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಿದ್ದು! 10 ವರ್ಷದ ಬಳಿಕ ಹೊರಬಿದ್ದ ಸತ್ಯ

2007ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದು ಬಿಜೆಪಿ ಪಕ್ಷದ ಪ್ರಬಲ ನಾಯಕರು ಎಂಬ ಅಂಶ ಬೆಳಕಿಗೆ ಬಂದಿದೆ. ಅನಂತ್ ಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಆಸೆಪಟ್ಟಿದ್ದೇ ಯಡಿಯೂರಪ್ಪನವರಿಗೆ ಮುಳುವಾಗಿದ್ದು ಎಂದು ಯಡಿಯೂರಪ್ಪನವರೇ ತಿಳಿಸಿರುವ ವಿಡಿಯೋ ಈಗ ವಾಟ್ಸಾಪ್ ಹಾಗು ಫೇಸ್ಬುಕ್ ನಲ್ಲಿ ಕಾಣಸಿಗುತ್ತಿದೆ.

ಹೆಚ್.ಡಿ. ಕುಮಾರಸ್ವಾಮಿ ಮನೆಯ ಹೆಬ್ಬಾಗಿಲಲ್ಲೇ ರಾರಾಜಿಸುತ್ತಿದೆ ಕನ್ನಡ ಧ್ವಜ – KPN

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ನೀವು ತೆರಳಿದರೆ, ನಿಮ್ಮನ್ನು ಬಾಗಿಲಿನಲ್ಲೇ ಸ್ವಾಗತಿಸುವುದು ಕನ್ನಡ ಧ್ವಜ!

ಬಿಜೆಪಿ ಬಸ್ಸಿನ ಮೇಲೆ ಕಾರ್ಯಕರ್ತರಿಂದಲೇ ಕಲ್ಲು ತೂರಾಟ, ಯಡ್ಡಿ ಫೋಟೋಗೆ ಚಪ್ಪಲಿ

ಬಿಜೆಪಿ ಪಕ್ಷದ ಕಾರ್ಯಕರ್ತರೇ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.

ಸ್ವಾಭಿಮಾನ ಮೆರೆದ ಕನ್ನಡಿಗರು – ಮೊದಲ ದಿನವೇ ಬಿಜೆಪಿ ಪರಿವರ್ತನಾ ಯಾತ್ರೆ ಖಾಲಿ ಖಾಲಿ

ಇಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆ ಸಭೆಯಲ್ಲಿ ನಿರೀಕ್ಷೆಗಿಂತ ಅತೀ ಕಡಿಮೆ ಜನ ಸೇರಿದ್ದು, ಬಿಜೆಪಿಗೆ ತೀವ್ರ ಮುಖಭಂಗ ಆಗುವಂತೆ ಮಾಡಿದೆ.