ಹೆಚ್.ಡಿ. ಕುಮಾರಸ್ವಾಮಿ ಮನೆಯ ಹೆಬ್ಬಾಗಿಲಲ್ಲೇ ರಾರಾಜಿಸುತ್ತಿದೆ ಕನ್ನಡ ಧ್ವಜ – KPN

ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ನೀವು ತೆರಳಿದರೆ, ನಿಮ್ಮನ್ನು ಬಾಗಿಲಿನಲ್ಲೇ ಸ್ವಾಗತಿಸುವುದು ಕನ್ನಡ ಧ್ವಜ!

ಬಿಜೆಪಿ ಬಸ್ಸಿನ ಮೇಲೆ ಕಾರ್ಯಕರ್ತರಿಂದಲೇ ಕಲ್ಲು ತೂರಾಟ, ಯಡ್ಡಿ ಫೋಟೋಗೆ ಚಪ್ಪಲಿ

ಬಿಜೆಪಿ ಪಕ್ಷದ ಕಾರ್ಯಕರ್ತರೇ ಬಿಜೆಪಿ ಪಕ್ಷದ ಪರಿವರ್ತನಾ ರ್ಯಾಲಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿರುವುದು ವರದಿಯಾಗಿದೆ.

ಸ್ವಾಭಿಮಾನ ಮೆರೆದ ಕನ್ನಡಿಗರು – ಮೊದಲ ದಿನವೇ ಬಿಜೆಪಿ ಪರಿವರ್ತನಾ ಯಾತ್ರೆ ಖಾಲಿ ಖಾಲಿ

ಇಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆ ಸಭೆಯಲ್ಲಿ ನಿರೀಕ್ಷೆಗಿಂತ ಅತೀ ಕಡಿಮೆ ಜನ ಸೇರಿದ್ದು, ಬಿಜೆಪಿಗೆ ತೀವ್ರ ಮುಖಭಂಗ ಆಗುವಂತೆ ಮಾಡಿದೆ.

IBPS ಬ್ಯಾಂಕಿಂಗ್ ಉದ್ಯೋಗದಲ್ಲಿ ಕನ್ನಡಿಗರಿಗೆ ಮೋಸ! ಹೋರಾಟಕ್ಕೆ ಜೆಡಿಎಸ್ ಬೆಂಬಲ

ಕರ್ನಾಟಕದ ಬ್ಯಾಂಕ್ ಹುದ್ದೆಗಳಲ್ಲಿ 95% ಗಿಂತ ಅಧಿಕ ಹುದ್ದೆಗಳನ್ನು ಹೊರ ರಾಜ್ಯದವರಿಗೆ ನೀಡಲಾಗಿದೆ. ಇಂಟರ್ವ್ಯೂ ಮೂಲಕ ಆಯ್ಕೆ ಮಾಡುವ ಈ ಪರೀಕ್ಷೆಯಲ್ಲಿ ಕರ್ನಾಟಕದ ಆಕಾಂಕ್ಷಿ ಎಂದ ಕೂಡಲೇ ಅವರನ್ನು ವಾಪಸ್ ಕಳುಹಿಸಲಾಗುತ್ತಿದೆ.

ಗ್ರಾಮವಾಸ್ತವ್ಯ ಟೀಕಿಸಿದ ಪರಮೇಶ್ವರ್ ಗೆ ಅಭಿಮಾನಿಯ ಬಹಿರಂಗ ಪತ್ರ

ನಿಮ್ಮ ಊರಿನ ಯಾವನಾದರೂ ಒಬ್ಬ “ಗ್ರಾಮಪಂಚಾಯ್ತಿ ಸದಸ್ಯ” ಯಾವತ್ತಾದರೂ ನಿಮ್ಮ ಮನೆಗೆ ಬಂದು, ನಿಮ್ಮ ಜೊತೆ ಕೂತು ಬೋಜನ ಸವಿದಿದ್ದಾನಾ?