ಏಕೆ ಈ ಬಾರಿ HDK ಗೆ ಮತ ಹಾಕಲೇಬೇಕು ?

ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಕನ್ನಡ ನಾಡಿಗಾಗಿ ಹೋರಾಡುವವರು ಕರುನಾಡಿನ ಮೂಲೆ-ಮೂಲೆಯಲ್ಲೂ ಸಿಗುತ್ತಾರೆ. ಕನ್ನಡ ನಾಡಿನ ಒಗ್ಗಟ್ಟು ಒಡೆಯಬೇಕು ಎಂದು ಪಣತೊಟ್ಟಿರುವ ಈ ಅಧಿಕಾರಶಾಹಿ ಹಿಂದಿವಾಲಗಳು, ಒಡೆದು ಆಳುವ ನೀತಿಗೆ ಮೊರೆ ಹೋಗಿದ್ದಾರೆ. ಒಡೆದು ಆಳುವ ತಂತ್ರವನ್ನು ಬಹಳ ಲೆಕ್ಕಾಚಾರ ಮಾಡಿ ಅಳವಡಿಸಿಕೊಂಡಿದ್ದಾರೆ.

ಸದ್ದಿಲ್ಲದೇ ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ HDK ಫ್ಯಾನ್ಸ್ ?

ಅಲ್ಲಿ ನೆರೆದಿದ್ದ ಯುವಕರಿಗೆಲ್ಲ ಒಂದು ಕಡೆ ಕುಮಾರಸ್ವಾಮಿ ಅವರ ಅದ್ಭುತ ಚಿಂತನೆಗಳನ್ನು ಕಂಡು ಆಶ್ಚರ್ಯವಾದರೆ, ಇನ್ನೊಂದು ಕಡೆ ಇಂತಹ ನಾಯಕ ಇಲ್ಲದೆ ಕರ್ನಾಟಕ ರಾಜ್ಯ 10 ವರ್ಷ ಕಳೆಯಿತಲ್ಲ ಎಂಬ ನೋವು ಕಾಡಿತು.

ದೇಶ ಕಾಯುವ ಯೋಧರನ್ನು BJP ಬರೀ ಚುನಾವಣೆಗೆ ಬಳಸುತ್ತಾರ ?

ಯೋಧರ ಹೆಸರನ್ನು ಹೇಳಿಕೊಂಡು ಚುನಾವಣೆಗೆ ಇಳಿಯುವವರು ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಆದರೆ, ಸರ್ಕಾರ ಯೋಧನ ರಕ್ಷಣೆಗೆ ನಿಲ್ಲುತ್ತಿಲ್ಲ ಎನ್ನುವುದೇ ವಿಪರ್ಯಾಸ!

ಕರ್ನಾಟಕದ ಜನತೆ ಈ ಬಾರಿ ನನ್ನನ್ನು ಯಾರ ಮನೆ ಬಾಗಿಲಿಗೂ ಹೋಗದಂತೆ ಸಂಪೂರ್ಣ ಬಹುಮತ ನೀಡುತ್ತಾರೆ – HDK

ಎಷ್ಟೋ ಪ್ರಜ್ಞಾವಂತ ಜನರು ಹೆಚ್.ಡಿ ಕುಮಾರಸ್ವಾಮಿ ಅವರತ್ತ ಮುಖ ಮಾಡಿದ್ದಾರೆ. ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸಿರುವ ಕುಮಾರಸ್ವಾಮಿ ಅವರು, ಕರ್ನಾಟಕದ ಜನತೆ ಈ ಬಾರಿ ನನ್ನನ್ನು ಯಾರ ಮನೆ ಬಾಗಿಲಿಗೂ ಹೋಗದಂತೆ ಸಂಪೂರ್ಣ ಬಹುಮತ ನೀಡುತ್ತಾರೆ ಎಂಬ ಆಶಾಭಾವನೆ ಬೆಳೆಸಿಕೊಂಡಿದ್ದಾರೆ.

ಗೆಲ್ಲುವ ಕುದುರೆ HDK ಬಾಲ ಹಿಡಿಯಲು ಬಿಜೆಪಿ-ಕಾಂಗ್ರೆಸ್ ಪೈಪೋಟಿ ?

ಈಗ ಹೋಗುತ್ತಿರುವ ಸ್ಪೀಡ್ ನೋಡಿದರೆ, ಕುಮಾರಸ್ವಾಮಿ ಅವರು ತಮ್ಮ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದರೆ ಆಶ್ಚರ್ಯವೇನಿಲ್ಲ. ಕರ್ನಾಟಕ ಮಹಾಜನತೆ ಅವರಿಗೆ ಆಶೀರ್ವಾದ ಮಾಡುತ್ತಾರೆಯೇ?