ಸತೀಶ್ ಜಾರಕಿಹೊಳಿ JDS ಗೆ ?

ಪಕ್ಷ ಸೇರುವ ನಾಯಕರ ಪಟ್ಟಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಹೆಸರು ಕೂಡ ಕೇಳಿಬರುತ್ತಿದೆ. ಇದಕ್ಕೆ ಪುರಾವೆ ಎಂಬಂತೆ ಕುಮಾರಸ್ವಾಮಿ ಹಾಗು ಸತೀಶ್ ಜಾರಕಿಹೊಳಿ ಅವರು ಒಟ್ಟಾಗಿ ಕೂತು ಮಾತನಾಡುತ್ತಿರುವ ಫೋಟೋಗಳು ಫೇಸ್ಬುಕ್-ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿದೆ.

ಅಧಿಕಾರಕ್ಕೇರಲು ಸಿದ್ಧವಾಗುತ್ತಿದೆ JDS

ಜೆ.ಡಿ.ಎಸ್. ನಿಂದ ಪ್ರಚಾರ ಸಮಿತಿಯನ್ನು ರಚಿಸಲಿದ್ದು, ವ್ಯವಸ್ಥಿತವಾಗಿ ಪ್ರಚಾರ, ಸಂಘಟನೆ, ಸಮಾವೇಶ, ಸೋಷಿಯಲ್ ಮೀಡಿಯಾ ಬಳಕೆ ಮಾಡಿಕೊಳ್ಳಲು ಯೋಜಿಸಿದೆ.

ಕುಮಾರಸ್ವಾಮಿ ಸರ್ಕಾರ ಬಂದ್ರೆ, ಪ್ರತಿ ಹಳ್ಳಿಗೂ 24 ಗಂಟೆ ವಿದ್ಯುತ್

ಕರ್ನಾಟಕ ರಾಜ್ಯ ಭೌಗೋಳಿಕವಾಗಿ ಬಹಳ ಸಮೃದ್ಧವಾದ ರಾಜ್ಯ. ಕರ್ನಾಟಕ ಎಷ್ಟು ವಿದ್ಯುತ್ ತಯಾರಿಸಬಹುದು ಎಂದರೆ, ನಮ್ಮ ರಾಜ್ಯದ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ನೀಡಿ ಬೇರೆ ರಾಜ್ಯ-ದೇಶಗಳಿಗೂ ವಿದ್ಯುತ್ ಮಾರಾಟ ಮಾಡಬಹುದು. ಅಷ್ಟು ಸಂಪನ್ಮೂಲಗಳು ನಮ್ಮ ರಾಜ್ಯದಲ್ಲಿದೆ.

ಉತ್ತರ ಕರ್ನಾಟಕ ಮಂದಿ ಪ್ರೀತಿ ಹೃದಯ ಮುಟ್ಟುವಂತೈತಿ -HDK

ಕುಮಾರಸ್ವಾಮಿ ಅವರು ಬೇರೆ ರಾಜಕಾರಣಿಗಳಂತೆ ಎ.ಸಿ ಕಾರಿನಲ್ಲಿ ಬಂದು ಹೋಗುವರಲ್ಲ, ಅವರೊಬ್ಬ ಜನರ ಮಧ್ಯೆಯೇ ಇರುವ ಜನನಾಯಕ ಎಂದು ಅಲ್ಲಿ ನೆರೆದಿದ್ದ ಜನ ಪ್ರಶಂಶಿಸಿದರು. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನೀವು ಮುಖ್ಯಮಂತ್ರಿ ಆಗಲೇಬೇಕು ಎಂದು ಅಲ್ಲಿದ್ದ ಜನರು ತಮ್ಮ ಇಂಗಿತ ವ್ಯಕ್ತಪಡಿಸಿದರು.

1 ಕೋಟಿ ಹೊಸ ಉದ್ಯೋಗ – HDK promise

ಹಳ್ಳಿಯಲ್ಲಿರುವ ಯುವಕರಿಗೆ ತಮ್ಮ ಹಳ್ಳಿಯಲ್ಲೇ ಇಂತಿಷ್ಟು ಗಿಡ-ಮರ ನೋಡಿಕೊಳ್ಳುವ ಕೆಲಸ ಕೊಟ್ಟು, ಸರ್ಕಾರದಿಂದಲೇ 10 ಸಾವಿರ ಸಂಬಳವನ್ನೂ ಕೊಡಲಾಗುತ್ತದೆ ಎಂದರು. ಇದರಿಂದ ಯುವಕರು ಕೆಲಸಕ್ಕೋಸ್ಕರ ಊರು ಬಿಡೋದು ನಿಲ್ಲುತ್ತದೆ ಹಾಗು ಗಿಡ-ಮರಗಳು ಸಮೃದ್ಧವಾಗಿ ಬೆಳೆಯುತ್ತವೆ.

ರಾಷ್ಟ್ರಪತಿ ಆಯ್ಕೆ – ದೇವೇಗೌಡರ ಹೆಸರು ಶಿಫಾರಸ್ಸು ?

ಎಲ್ಲದಕ್ಕೂ ಹಿಂದಿವಾಲಗಳ ಮುಂದೆ ಭಿಕ್ಷೆ ಬೇಡುವಂತಹ ಸ್ಥಿತಿಯಲ್ಲಿರುವ ಕನ್ನಡಿಗರಿಗೆ, ಒಬ್ಬ ಕನ್ನಡಿಗ ರಾಷ್ಟ್ರಪತಿ ನೋಡಲು ಅವಕಾಶ ಸಿಗಬಹುದೇ?

ಕೆ.ಜೆ.ಪಿ-2 : Coming soon ?

ಇಂತವರೆಲ್ಲ ನಮ್ಮ ರಾಜ್ಯಕ್ಕೆ ಬೇಕಾ ? ರೈತರು ಆತ್ಮಹತ್ಯೆ ಮಾಡಿಕೊಳ್ತಾ ಇದಾರೆ. ಯುವಕರು ಕೆಲಸ ಸಿಗದೇ ಅಡ್ಡಾಡ್ತಾ ಇದಾರೆ. ಎಷ್ಟೋ ಜನ ಜೀವನ ಮಾಡೋಕೆ ಪಡಬಾರದ ಕಷ್ಟ ಪಡ್ತಾ ಇದಾರೆ. ಅಂತದರಲ್ಲಿ ಇವರದು ಬರೀ ರಾಜಕೀಯ ಸಂಚು-ಪಿತೂರಿಗಳು.