ದಲಿತರನ್ನು ಬರೀ ಮತಕ್ಕಾಗಿ ಓಲೈಸುವ ಸಿದ್ದು-ಕಾಂಗ್ರೆಸ್ ಗೆ 8 ಪ್ರಶ್ನೆಗಳ ಪಟ್ಟಿ ಕೊಟ್ಟ ನೆಟ್ಟಿಗ

ಹೆಚ್.ಡಿ. ಕುಮಾರಸ್ವಾಮಿ ಅವರು ತಾನು ಮುಖ್ಯಮಂತ್ರಿ ಆದರೆ, ದಲಿತ ಉಪಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿದ್ದಾರೆ. ಈ ವಿಷಯ ಸಹಿಸಲಾಗದೆ ಕಾಂಗ್ರೆಸ್ ಪಕ್ಷದವರು ಕುಮಾರಸ್ವಾಮಿ ಅವರ ವಿರುದ್ಧ ಹಗುರವಾಗಿ ಮಾತನಾಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಸಾರ್ವಜನಿಕರು ಸಿದ್ದು-ಕಾಂಗ್ರೆಸ್ ಗೆ ದಲಿತರ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಮೋಸ ಬಯಲಿಗೆಳೆದು 8 […]

ಮಹಾರಾಷ್ಟ್ರ ಸರ್ಕಾರವನ್ನು ಬಗ್ಗು ಬಡಿದು ಬೆಳಗಾವಿ ಉಳಿಸಿಕೊಂಡ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ -ಮೈನವಿರೇಳಿಸುವ ಘಟನೆ ಓದಿ

ಮಹಾರಾಷ್ಟ್ರಕ್ಕೆ ಕುಮಾರಸ್ವಾಮಿ ಅವರು ಕೊಟ್ಟಂತಹ ಸಂದೇಶವನ್ನು ಬಹುಶಃ ಈ ದೇಶದಲ್ಲಿ ಬೇರೆ ಯಾರೂ ಕೊಟ್ಟಿರಲಿಕ್ಕಿಲ್ಲ. ಏಕೆಂದರೆ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಸಾರಿ ಹೇಳಿದ್ದ ಗಟ್ಟಿ ನಿರ್ಧಾರವದು.

ಅಂಬೇಡ್ಕರ್ ಮೊಮ್ಮಗ ದೇವೇಗೌಡರ ಮನೆಗೆ: ಬೆಚ್ಚಿ ಬಿದ್ದ ಕಾಂಗ್ರೆಸ್-ಬಿಜೆಪಿ

ಡಾ|| ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗ ಶ್ರೀ ಪ್ರಕಾಶ್ ಅಂಬೇಡ್ಕರ್ ಅವರು ಇಂದು ದೇವೇಗೌಡರ ನಿವಾಸಕ್ಕೆ ಬಂದು ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಿದರು

BREAKING: ಯಡಿಯೂರಪ್ಪಗೆ ಟಿಕೆಟ್ ನಿರಾಕರಣೆ – ಬಿಜೆಪಿ ವಿರುದ್ಧ ತಿರುಗಿ ಬಿದ್ದರೇ ವೀರಶೈವ-ಲಿಂಗಾಯತರು?

ಕರ್ನಾಟಕ ರಾಜ್ಯದಲ್ಲಿ 2018ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಪಕ್ಷ ಟಿಕೆಟ್ ನಿರಾಕರಣೆ ಮಾಡಿರುವ ಆಶ್ಚರ್ಯಕಾರಿ ಬೆಳವಣಿಗೆ ವರದಿಯಾಗಿದೆ.

ನಾಗಾಸಾಧು ಭವಿಷ್ಯ: “ಕೈ ಮುಷ್ಟಿಕಟ್ಟಿ ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು”

ಕೇದಾರನಾಥದಲ್ಲಿ ನೆಲೆಸಿರುವ ನಾಗಾಸಾಧು ಒಬ್ಬರಿಗೆ ಕರ್ನಾಟಕದ ರಾಜಕೀಯ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿದಾಗ, “ಕೈ ಮುಷ್ಟಿಕಟ್ಟಿ ಕಮಲ ಮುದುಡುವುದು, ಹೊಸ ತೆನೆಗೆ ದಾರಿಯಾಗುವುದು” ಎಂದು ಒಗಟಾಗಿ ನುಡಿದಿದ್ದಾರೆ.

ಮುರಿದು ಬಿದ್ದ ಕಾಂಗ್ರೆಸ್ ಬಿಜೆಪಿ ಗರ್ವ – ರಾಜ್ಯದೆಲ್ಲೆಡೆ ಈಗ ‘ಕುಮಾರಪರ್ವ’

ನವೆಂಬರ್ ೭ರಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಶುರು ಮಾಡಿದ ‘ಕುಮಾರಪರ್ವ’ ಸರಣಿ ಸಭೆ-ಸಮಾವೇಶಗಳಿಗೆ ಅಭೂತಪೂರ್ವ ಬೆಂಬಲ..

BJP ನಾಯಕರೇ ಯಡಿಯೂರಪ್ಪ ಸಿಎಂ ಆಗುವುದನ್ನು ತಪ್ಪಿಸಿದ್ದು! 10 ವರ್ಷದ ಬಳಿಕ ಹೊರಬಿದ್ದ ಸತ್ಯ

2007ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದ್ದು ಬಿಜೆಪಿ ಪಕ್ಷದ ಪ್ರಬಲ ನಾಯಕರು ಎಂಬ ಅಂಶ ಬೆಳಕಿಗೆ ಬಂದಿದೆ. ಅನಂತ್ ಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೆ ಆಸೆಪಟ್ಟಿದ್ದೇ ಯಡಿಯೂರಪ್ಪನವರಿಗೆ ಮುಳುವಾಗಿದ್ದು ಎಂದು ಯಡಿಯೂರಪ್ಪನವರೇ ತಿಳಿಸಿರುವ ವಿಡಿಯೋ ಈಗ ವಾಟ್ಸಾಪ್ ಹಾಗು ಫೇಸ್ಬುಕ್ ನಲ್ಲಿ ಕಾಣಸಿಗುತ್ತಿದೆ.