Category: ವಿಜ್ಞಾನ

ಗಬ್ಬು ವಾಸನೆಯಿಂದ ನಾರುತ್ತಿದೆ ಯಳಂದೂರು ಮೋರಿಗಳು!

ಚಾಮರಾಜನಗರ: ಸ್ವಚ್ಛ ಭಾರತ್ ಆಂದೋಲನ ದೇಶ ವ್ಯಾಪ್ತಿ ನಡೆಯುತ್ತಿದ್ದರೂ, ಯಳಂದೂರಿನಂಥ ಕೆಲವು ಪಟ್ಟಣಗಳಲ್ಲಿ ಕಸಗಳು ತುಂಬಿ ತುಳುಕಾಡುತ್ತಿದೆ. ಕಸದ ತ್ಯಾಜ್ಯ ಕೊಳೆತು ದುರ್ವಾಸನೆ ಹರಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಡೇಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ರೋಗಗಳು ಬರುತ್ತಿದೆ. ಇದಕ್ಕೆ ಕಾರಣ ದಿನದಿಂದ ದಿನಕ್ಕೆ ಸ್ವಚ್ಛತೆಯಿಲ್ಲದಂತಾಗುತ್ತಿದೆ. ಕಸ […]

ಇಟಲಿಯ ಈಸ್ಚಿಯಾ ದ್ವೀಪವನ್ನು ನಡುಗಿಸಿದ ಭೂಕಂಪ: 2 ಸಾವನ್ನಪ್ಪಿದ್ದಾರೆ ಹಾಗೂ 25 ಮಂದಿ ತೀವ್ರ ಗಾಯಗೊಂಡಿದ್ದಾರೆ.

ರೋಮ್: ಇಟಲಿಯ ನೇಪಲ್ಸ್ ನಗರದ ಹತ್ತಿರವಿರುವ ಈಸ್ಚಿಯಾ ದ್ವೀಪದಲ್ಲಿ 4.0 ಪರಿಮಾಣದಷ್ಟು ಭೂಕಂಪವಾಗಿದೆ. 2 ಸಾವನ್ನಪ್ಪಿದ್ದಾರೆ ಹಾಗೂ 25 ಮಂದಿ ತೀವ್ರ ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರವಾಸಿಗರ ನೆಚ್ಚಿನ ತಾಣವಾದ ಈಸ್ಚಿಯಾ ದ್ವೀಪದಲ್ಲಿ ಉಂಟಾದ ಭೂಕಂಪಕ್ಕೆ ಜನರು ನಡುಗಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ ಮತ್ತು […]

ಬಂದೇ ಬಿಟ್ಟನಲ್ಲಪ್ಪಾ ನಮ್ಮ ಮಣ್ಣಿನ ಗಣಪ!

ಬೆಂಗಳೂರು: ಗಣೇಶನಿಗೇ ಮೊದಲ ಪೂಜೆ. ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಬರುವ ಗಣೇಶ ಚತುರ್ಥಿ ಹಬ್ಬವನ್ನು ದೇಶದ ಎಲ್ಲಡೆ ಆಚರಿಸಲಾಗುತ್ತದೆ. ಗಣಪತಿ ಹಬ್ಬವನ್ನು ಎಲ್ಲಾ ಯುವಕರು ಅತ್ಯಾಸಕ್ತಿಂದ ಆಚರಿಸಲು ಮುಂದಾಗುವರು. ಗಣೇಶ ಚೌತಿ ಹತ್ತಿರ ಬಂತು. ಈ ಹಬ್ಬಕ್ಕೆ ವಿಶಿಷ್ವಾದ […]

ಇಸ್ರೋ ಕಂಡ ಭಾರತದ ಬಾಹ್ಯಾಕಾಶ ತಾಂತ್ರಿಕತೆಯ ವಾಸ್ತುಶಿಲ್ಪಿ ಯು. ಆರ್. ರಾವ್.

ಉಡುಪಿ ಜಿಲ್ಲೆಯ ಅದಮಾರು ಗ್ರಾಮದಲ್ಲಿ ಜನಿಸಿದ ಇವರ ಪೂರ್ಣ ಹೆಸರು ಉಡುಪಿ ರಾಮಚಂದ್ರ ರಾವ್. ಇವರ ತಂದೆ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ತಾಯಿ ಕೃಷ್ಣವೇಣಿ ಅಮ್ಮ. ಇವರು ಓದಿದ್ದು ಉಡುಪಿಲ್ಲಾದರೂ ಉನ್ನತ ವ್ಯಾಸಾಂಗವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾಡಿದರು. ನಂತರ ಅಹ್ಮದಾಬಾದಿನಲ್ಲಿ ಡಾ. ವಿಕ್ರಮ್ […]

ಇನ್ಮುಂದೆ ಭಾರತ ವಿದ್ಯುತ್ ಚಾಲಿತ ಕಾರುಗಳ ತಾಣ!

ನವದೆಹಲಿ: ಕೇಂದ್ರ ಇಂಧನ ಮಂತ್ರಿಯಾದ ಪಿಯೂಷ್ ಗೋಯೆಲ್ ಭಾರತವನ್ನು ತಾಂತ್ರಿಕ ದೇಶವನ್ನಾಗಿಸುವ ಒಂದು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ. ನಮ್ಮ ದೇಶವನ್ನು 2030ರಷ್ಟರಲ್ಲಿ ಎಲೆಕ್ಟ್ರಿಕ್ ಕಾರುಗಳ ತಾಣವನ್ನಾಗಿಸುವ ಕನಸೊಂದನ್ನು ಸಚಿವ ಪಿಯೂಷ್ ಗೋಯೆಲ್ ಹೊರಹಾಕಿದ್ದಾರೆ. ಒಂದು ಬಾರಿ ಚಾರ್ಜ್ ಮಾಡಿದರೆ 150ಕಿ.ಮೀ. ಚಲಿಸಬಲ್ಲ ಕಾರುಗಳನ್ನು ತಯಾರಿಸಬೇಕೆಂದು […]

ಎಚ್ಚರಿಕೆ! ಸೈಬರ್ ಕಳ್ಳರು ಮದುವೆ ಸಮಾರಂಭಗಳಲ್ಲೂ ಇದ್ದಾರೆ?

  ಮದುವೆ ಸಮಾರಂಭವೆಂದರೆ ಯಾರಿಗೆ ತಾನೆ ಇಷ್ಟವಾಗೋದಿಲ್ಲ ಹೇಳಿ? ಆ ಅಲಂಕಾರಗಳು, ಮಿನುಗುವ ಸುಂದರಿಯರು, ಸಾಂಪ್ರದಾಯಿಕ ಆಚರಣೆಗಳು ಹೀಗೆ ಎಲ್ಲವೂ ಮನಸೂರೆಯಾಗಿಸುತ್ತದೆ. ಅರೇ! ಏನಪ್ಪ ಮದುವೆ ಅಂತ ಹೇಳಿ ಸೈಬರ್ ಕಳ್ಳರ ಬಗ್ಗೆ ಅಂತಾ ಯೋಚಿಸುತ್ತಿದ್ದೀರಾ? ಹೌದು ಮದುವೆಯಲ್ಲೂ ಸೈಬರ್ ಹಂತಕರಿದ್ದಾರೆ. ವಿವರ ತಿಳಿಯಲು […]