Category: ರಾಷ್ಟ್ರೀಯ

ದಲಿತ ನಾಯಕಿ ಮಾಯಾವತಿಯನ್ನು ಹೀಯಾಳಿಸಿದ ಸಿದ್ದರಾಮಯ್ಯ ವಿರುದ್ಧ ಆಕ್ರೋಶ – ಜೆಡಿಎಸ್ ಬೆಂಬಲಿಸಲು ದಲಿತರ ತೀರ್ಮಾನ

ಭಾರತ ದೇಶದ ಸರ್ವ ದಲಿತರ ನಾಯಕಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಕುಮಾರಿ ಮಾಯಾವತಿ ಅವರನ್ನು ಸಿಎಂ ಸಿದ್ದರಾಮಯ್ಯ ಹೀನಾಯವಾಗಿ ಹೀಯಾಳಿಸಿದ್ದಾರೆ..

Advertisements

ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಕೈ ಜೋಡಿಸಲ್ಲ. ಪ್ರಾದೇಶಿಕ ಪಕ್ಷ ಮಾತ್ರ ರಾಜ್ಯದ ಹಿತ ಕಾಯಲು ಸಾಧ್ಯ-ರಜನಿಕಾಂತ್

ರಾಜ್ಯದ ಹಿತ ಕಾಯಲು ಪ್ರಾದೇಶಿಕ ಪಕ್ಷಕ್ಕೆ ಮಾತ್ರ ಸಾಧ್ಯ. ನಾನು ಎಂದಿಗೂ ರಾಷ್ಟೀಯ ಪಕ್ಷಗಳೊಂದಿಗೆ ಕೈ ಜೋಡಿಸುವುದಿಲ್ಲ.

ದೇಶಭಕ್ತಿ ಮೆರೆದ ಫಾರೂಕ್ ಅಬ್ದುಲ್ಲಾ: ಭಾರತದ ಪ್ರತಿಯೊಬ್ಬ ಮುಸಲ್ಮಾನನೂ ಭಾರತದ ಕೆಚ್ಚೆದೆಯ ದೇಶಪ್ರೇಮಿ

ಭಾರತದಲ್ಲಿರುವ ಪ್ರತಿಯೊಬ್ಬ ಮುಸಲ್ಮಾನನೂ ಭಾರತದ ಮಣ್ಣಲ್ಲೇ ಹುಟ್ಟಿ, ಭಾರತದ ಮಣ್ಣಲ್ಲೇ ಬೆಳೆದು, ಭಾರತದ ಮಣ್ಣಲ್ಲೇ ಸಾಯುತ್ತಾನೆ. ನಮ್ಮ ದೇಶದ ಮುಸಲ್ಮಾನರು ಭಾರತವನ್ನು ಕೆಚ್ಚೆದೆಯಿಂದ ಪ್ರೀತಿಸುತ್ತಾರೆ..

ಕರ್ನಾಟಕದಲ್ಲಿ ಗಲಭೆ ಎಬ್ಬಿಸಲು ಬಿಜೆಪಿ ಅಮಿತ್ ಶಾ ಸೂಚನೆ – ಸತ್ಯ ಬಾಯಿ ಬಿಟ್ಟ ಪ್ರತಾಪ್ ಸಿಂಹ? ವಿಡಿಯೋ ವೈರಲ್

ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಅವರು ಬೆಂಗಳೂರಿಗೆ ಬಂದಾಗ ಪೊಲೀಸರು ಲಾಠಿ ಚಾರ್ಜ್, ಟಿಯರ್ ಗ್ಯಾಸ್ ಹಾಕುವಷ್ಟು ಉಗ್ರ ಪ್ರತಿಭಟನೆ ಮಾಡಬೇಕು ಎಂದು ಸೂಚಿಸಿದ್ದಾರೆ ಎಂದು ಸ್ವತಃ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೋದಿ ಇನ್ ಡೇಂಜರ್ ಜೋನ್: ಪ್ರಧಾನಮಂತ್ರಿ ಮೋದಿಯವರ ಭದ್ರತೆಯಲ್ಲಿದೆ ವಿಭಿನ್ನ ಸೀಕ್ರೆಟ್!!?

  ಭಾರತದ ಗಣ್ಯರನ್ನು ಹತ್ಯೆ ಮಾಡಲು ಉಗ್ರರು ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಉಗ್ರರ ಹಿಟ್ ಲಿಸ್ಟ್ ನಲ್ಲಿರುವ ಮೊದಲ ಹೆಸರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು. ಅಂದರೆ ಉಗ್ರರಿಂದ ಮೋದಿಯವರ ಜೀವಕ್ಕೆ ಸಂಚಕಾರವಿದೆ. ನೋಟ್-ಬ್ಯಾನ್ ಅನ್ನೋ ಒಂದು ಅಸ್ತ್ರ ಪ್ರಯೋಗಿಸಿ […]

ಯಾವ ಹಬ್ಬಕ್ಕೂ ಇಲ್ಲದ ವಿಶೇಷತೆ ಗೌರಿ-ಗಣೇಶ ಹಬ್ಬಕ್ಕಿದೆ. ಅದೇನೆಂದು ಓದಿ ತಿಳಿಯಿರಿ:

ಗೌರಿ ಹಬ್ಬ ಬಂದರೆ ಸಾಕು ಎಲ್ಲರ ಮನೆಯಲ್ಲೂ ಬಾಗೀಣ ಕೊಡುವ ಆಚರಣೆ, ಅಕ್ಕತಂಗಿಯರಿಗೆ ಉಡುಗೊರೆ ನೀಡುವ ಸಂಭ್ರಮ. ಅದೇ ರೀತಿ ಹುಡುಗರು ಗಣೇಶ ಹಬ್ಬವನ್ನು ಬಲು ಜೋರಾಗಿ ಆಚರಿಸುತ್ತಾರೆ. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಹಿನ್ನಲೆ, ವಿಶೇಷತೆ, ಸಿದ್ಧತೆಗಳಿರುತ್ತವೆ. ಸ್ವರ್ಣ ಗೌರಿಯ ವ್ರತಕ್ಕೂ ಒಂದು […]

ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದ ಹೈಕೋರ್ಟ್: ಬಿ.ಎಸ್.ವೈ ರಿಲ್ಯಾಕ್ಸ್ಡ್!!!

ಬೆಂಗಳೂರು: ಅಕ್ರಮ ಡಿನೋಟಿಫಿಕೇಶನ್ ವ್ಯೂಹದಲ್ಲಿ ಸಿಲುಕಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ. ಅವರಿಗೆ ಕೊಂಚ ರಿಲ್ಯಾಕ್ಸ್ ಸಿಕ್ಕಂತಾಗಿದೆ. ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದೆ. ಎಫ್.ಐ.ಆರ್ ರದ್ದುಗೊಳಿಸಬೇಕೆಂದು ಕೋರಿ ಬಿ.ಎಸ್.ವೈ. ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇದೇ ಆ. 29 ಸೋಮವಾರಕ್ಕೆ ಮುಂದೂಡಿದೆ. ಆ. […]