Category: ರಾಜಕೀಯ

ದಲಿತ ನಾಯಕಿ ಮಾಯಾವತಿಯನ್ನು ಹೀಯಾಳಿಸಿದ ಸಿದ್ದರಾಮಯ್ಯ ವಿರುದ್ಧ ಆಕ್ರೋಶ – ಜೆಡಿಎಸ್ ಬೆಂಬಲಿಸಲು ದಲಿತರ ತೀರ್ಮಾನ

ಭಾರತ ದೇಶದ ಸರ್ವ ದಲಿತರ ನಾಯಕಿ ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಕುಮಾರಿ ಮಾಯಾವತಿ ಅವರನ್ನು ಸಿಎಂ ಸಿದ್ದರಾಮಯ್ಯ ಹೀನಾಯವಾಗಿ ಹೀಯಾಳಿಸಿದ್ದಾರೆ..

Advertisements

ಚಳ್ಳಕೆರೆಯಲ್ಲಿ ಪ್ರಜ್ವಲಿಸುತ್ತಿರುವ ಯುವ ಪ್ರತಿಭೆ ರವೀಶ್: ಕ್ಷೇತ್ರದಲ್ಲಿ ಜೆಡಿಎಸ್ ಮಿಂಚಿನ ಸಂಚಲನ

ಚಳ್ಳಕೆರೆಯಲ್ಲಿ ಈ ಬಾರಿ ಯುವ ಪ್ರತಿಭೆ ರವೀಶ್ ಅವರ ಓಡಾಟ ಮಿಂಚಿನ ಸಂಚಲನ ಮೂಡಿಸುತ್ತಿದೆ. ರವೀಶ್ ಅವರ ಯಂಗ್ ಅಂಡ್  ಡೈನಾಮಿಕ್ ಕ್ಯಾರೆಕ್ಟರ್ ಯುವಕರನ್ನು ಅವರೆಡೆ ಸೆಳೆಯುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ..

ನಿನ್ನ ಗುಲಾಮರಲ್ಲ, ನಿನ್ನಂತಹ ದ್ರೋಹಿ ನಾವಲ್ಲ! ಮುಸ್ಲಿಂ ಯುವಕರಿಂದ ಜಮೀರ್ ಗೆ ಕ್ಲಾಸ್

ಮುಸ್ಲಿಮರೆಲ್ಲಾ ತಾನು ಹೇಳಿದ ಹಾಗೆಯೆ ನಡೆದುಕೊಳ್ಳುತ್ತಾರೆ ಎಂಬ ಸುಳ್ಳನ್ನೇ ನೆಚ್ಚಿಕೊಂಡಿರುವ ಜಮೀರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಂ ಯುವಕರೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೊಹಮ್ಮದ್ ಆಸಿಫ್ ಎಂಬ ಯುವಕ – ನೀವು ಹೋದಕಡೆಯೆಲ್ಲಾ ಮುಸ್ಲಿಮರು ಮತ ಹಾಕುತ್ತಾರೆಯೇ? ಎಂದು ಪ್ರಶ್ನಿಸುವಂತಹ ವ್ಯಂಗ್ಯ ಆಡಿದ್ದಾರೆ. ನಾವು ನಿನ್ನ […]

ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿ ಜೆಡಿಎಸ್ ದರ್ಬಾರ್! ಪರಮೇಶ್ವರ್ ನಡೆಸಿದ ಸಮೀಕ್ಷೆ ನೋಡಿ ಬೆಚ್ಚಿ ಬಿದ್ದ ಹೈಕಮಾಂಡ್

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರು ಖಾಸಗಿ ಕಂಪೆನಿಯೊಂದರ ಮೂಲಕ ನಡೆಸಿದ ಸಮೀಕ್ಷೆಯ ರಿಪೋರ್ಟ್ ಬಹಿರಂಗಗೊಂಡಿದೆ. ಈ ಸಮೀಕ್ಷೆಯು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆಯ ಘಂಟೆ ಎಂದು ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ ಸದ್ದಿಲ್ಲದೇ ಹೆಚ್.ಡಿ. ಕುಮಾರಸ್ವಾಮಿ ಅವರ ಪರ ಅಲೆ ಸೃಷ್ಟಿಯಾಗುತ್ತಿರುವುದು ಈ ರಿಪೋರ್ಟ್ ನಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತಿದೆ.