Category: ಆರೋಗ್ಯ

ಮಳೆಗಾಲದಲ್ಲಿ ಬೇಕೇ ಬೇಕು ಹೇರ್ ಡ್ರೈಯರ್ಸ್!!!

ಮಳೆಗಾಲ ಎಂದರೆ ತೇವಾಂಶದ ಸಂಕೇತ. ಈ ಮಳೆಗಾಲದಲ್ಲಿ ಕೂದಲ ಆರೈಕೆ ತುಂಬ ಮುಖ್ಯ. ಮಳೆಗಾಲದಲ್ಲಿ ಓಡಾಡವಾಗ ಕೂದಲಿಗೆ ರಕ್ಷಣೆ ನೀಡಬೇಕು. ಮಳೆಗಾಲ್ಲೇ ಹೆಚ್ಚು ಕೂದಲು ಸಮಸ್ಯೆಗಳು ಬರುವುದು. ಮಳೆಯಲ್ಲಿ ನೆನೆಯುವುದರಿಂದ ಕೂದಲು ಒದ್ದೆಯಾಗುತ್ತದೆ. ಇದು ಫಂಗಲ್ ಇನ್ಫೆಕ್ಷನ್ ಅಥವಾ ಬ್ಯಾಕ್ಟೀರಿಯಗಳ ಹಾವಳಿಗೆ ದಾರಿ ಮಾಡಿಕೊಡುತ್ತದೆ. […]

ಪಾದಗಳಲ್ಲಿ ಬಿರುಕುಗಳಿವೆ ಹೇಗಪ್ಪಾ ವೆಡ್ಜಸ್ ಹಾಕಿಕೊಳ್ಳೋದು ಎಂದು ಯೋಚಿಸುತ್ತಿದ್ದೀರಾ? ಯೋಚನೆ ಬಿಡಿ ಪರಿಹಾರ ನೋಡಿ:

ಬಿರುಕು ಬಿಟ್ಟ ಪಾದಗಳು ನಡೆಯುವಾಗ ನೋವು ನೀಡುವುದಲ್ಲದೇ ಸಹಜ ಸಂದರ್ಯವನ್ನು ಹಾಳು ಮಾಡುತ್ತದೆ. ಇದರಿಂದ ನಮಗಿಷ್ಟವಾದ ಪಾದರಕ್ಷೆ ತೊಡಲು ಮುಜುಗರವಾಗುತ್ತದೆ. ನೈಸರ್ಗಿಕವಾಗಿ ನಮ್ಮ ಕಾಲಿನ ಚರ್ಮ ಮತ್ತು ಹಿಮ್ಮಡಿಯ ಚರ್ಮ ತುಂಬಾ ದಪ್ಪವಾಗಿರುತ್ತದೆ ಏಕೆಂದರೆ ಕೈಯಲ್ಲಿ ಒರಟು ಕೆಲಸ ಮಾಡಲು ಮತ್ತು ನಡೆದಾಡಲು ಈ […]

ನಿಮಗೆ ಅನಿಯಮಿತ ಮುಟ್ಟಿನ ಸಮಸ್ಯೆಯೇ? ಇಲ್ಲಿದೆ ಪರಿಹಾರ.

    ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆಯೆಂದರೆ ಮುಟ್ಟಿನ ಸಮಸ್ಯೆ. ಕೆಲವರಿಗೆ ಮುಟ್ಟಿನ ನೋವು ಯಮಯಾತನೆ ನೀಡಿದರೆ, ಮತ್ತೆ ಕೆಲವರಿಗೆ ಮುಟ್ಟು ಸರಿಯಾಗಿ ಆಗುತ್ತಿಲ್ಲವೆಂಬ ಸಮಸ್ಯೆ. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಹಲವಾರು ಕಾರಣಗಳಿಂದ ಸರಿಯಾಗಿ ಮುಟ್ಟು ಆಗುವುದಿಲ್ಲ. ಸಮಸಯ್ಕೆ […]

ಅರೇ! ಹುಳುಕಡ್ಡಿ ಎಂದು ನಿರ್ಲಕ್ಷಿಸಬೇಡಿ..

ಬೇಸಿಗೆ ಕಾಲ ಬಂತೆಂದರೆ ಅಥವಾ ಮಳೆಗಾಲ ಬಂದರೆ ತುರಿಕೆ ಸರ್ವೇಸಾಮಾನ್ಯ. ಇದು ಕೇವಲ ತುರಿಕೆಯಲ್ಲ. ಇದು ಶಿಲೀಂಧ್ರಗಳ ಹಾವಳಿ. ಅರೇ! ಶಿಲೀಂಧ್ರ ಎಂದರೆ ಏನೆಂದು ಯೋಚಿಸುತ್ತಿದ್ದೀರಾ? ಶಿಲೀಂಧ್ರ ಎಂದರೆ ಫಂಗಸ್ ಎಂದರ್ಥ. ಇದರಲ್ಲಿ ಟಿನಿಯಾ, ಈಸ್ಟ್, ಮಶ್ರೂಮ್, ಪರ್ಮೇಲಿಯಾ ಇನ್ನೂ ಮುಂತಾದ ವಿಧಗಳಿವೆ. ಇದರಲ್ಲಿ […]