Category: ಆಟೋಟ

ಕೇರಳ ಹೈಕೋರ್ಟ್ ಮೊರೆ ಹೋದ ಕ್ರಿಕೆಟಿಗ ಶ್ರೀಶಾಂತ್

ಕೊಚ್ಚಿ (ಕೇರಳ): ಸ್ಕಾಟ್ಲೆಂಡ್‌ನಲ್ಲಿ ಕ್ರಿಕೆಟ್ ಆಡಲು ಅಜೀವ ಪತ್ರ ಹಿಂಪಡೆಯುವಂತೆ ಬಿಸಿಸಿಐಗೆ ನಿರ್ದೇಶನ ನೀಡಬೇಕೆಂದು ಕ್ರಿಕೆಟಿಗ ಶ್ರೀಶಾಂತ್ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 2013ರ ಐಪಿಎಲ್ ಸ್ಪಾಟ್‌ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ಧಾರೆಂಬ ಆರೋಪವನ್ನು ಶ್ರೀಶಾಂತ್ ಎದುರಿಸಿದ್ದರು. ಆಗ ಬಿಸಿಸಿಐ ಅವರ ಮೇಲೆ ಆಜೀವ ನಿಷೇಧ ಹೇರಿತ್ತು. ಅವರು […]

ಮಿಲ್ಕಾ ಸಿಂಗ್ ಇನ್ನುಂದೆ ವಿಶ್ವ ಆರೋಗ್ಯ ಸಂಸ್ಥೆಯ ದೈಹಿಕ ಚಟುವಟಿಕೆಗಳ ರಾಯಭಾರಿ

ನವದೆಹಲಿ: ಸ್ಪ್ರಿಂಟ್ ಲೆಜೆಂಡ್ ಎಂದೇ ಪ್ರಖ್ಯಾತಿಯಾಗಿರುವ ಮಿಲ್ಕಾ ಸಿಂಗ್ ಅವರು ಇನ್ನು ಮುಂದೆ ವಿಶ್ವ ಆರೋಗ್ಯ ಸಂಸ್ಥೆಯ ದೈಹಿಕ ಚಟುವಟಿಕೆಗಳ ಸೌಹಾರ್ದದ ರಾಯಭಾರಿಯಾಗಿ ನೇಮಿಸಲಾಗಿದೆ. ಮಿಲ್ಕಾ ಸಿಂಗ್ ಅವರಿಗೆ ಸೇನೆಯಲ್ಲಿದ್ದಾಗ ಆಟೋಟದೆಡೆಗೆ ಗಮನ ಹರಿಯಿತು. ಫ್ಲಾಯಿಂಗ್ ಸಿಂಗ್ ಎಂದು ಹೆಸರು ಮಾಡಿರುವ ಇವರು ದೈಹಿಕ […]

ಸರಣಿ ದಾಖಲೆ ಬರೆದಿದ್ದಾರೆ ಕೋಹ್ಲಿ!

ವಿದೇಶಿ ಪಿಚ್ ಗಳಲ್ಲಿ ವಿರಾಟ್ ಕೋಹ್ಲಿ ಗರಿಷ್ಟ ಗೆಲುವು ಸಾಧಿಸಿ ಕ್ರಿಕೆಟಿಗ ಎಂ. ಎಸ್. ಧೋನಿ ಅವರನ್ನು ಹಿಂದಿಕ್ಕಿದ್ದಾರೆ. ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಮ್ಯಾಚ್ ನಲ್ಲಿ ಧೋನಿಯ ದಾಖಲೆಯನ್ನು ಪುಡಿ ಮಾಡಿದ್ದಾರೆ. ಭಾರತದ ದಿ ಬೆಸ್ಟ್ ಕ್ಯಾಪ್ಟನ್ ಎಂದು ಹೆಸರು ಗಳಿಸಿದ್ದಾರೆ ಎಂದರೆ ತಪ್ಪಾಗರಾರದು. […]