Category: ಅಂತರರಾಷ್ಟ್ರೀಯ

ಇಟಲಿಯ ಈಸ್ಚಿಯಾ ದ್ವೀಪವನ್ನು ನಡುಗಿಸಿದ ಭೂಕಂಪ: 2 ಸಾವನ್ನಪ್ಪಿದ್ದಾರೆ ಹಾಗೂ 25 ಮಂದಿ ತೀವ್ರ ಗಾಯಗೊಂಡಿದ್ದಾರೆ.

ರೋಮ್: ಇಟಲಿಯ ನೇಪಲ್ಸ್ ನಗರದ ಹತ್ತಿರವಿರುವ ಈಸ್ಚಿಯಾ ದ್ವೀಪದಲ್ಲಿ 4.0 ಪರಿಮಾಣದಷ್ಟು ಭೂಕಂಪವಾಗಿದೆ. 2 ಸಾವನ್ನಪ್ಪಿದ್ದಾರೆ ಹಾಗೂ 25 ಮಂದಿ ತೀವ್ರ ಗಾಯಗೊಂಡಿದ್ದಾರೆ. ಮಂಗಳವಾರ ಬೆಳಗ್ಗೆ ಪ್ರವಾಸಿಗರ ನೆಚ್ಚಿನ ತಾಣವಾದ ಈಸ್ಚಿಯಾ ದ್ವೀಪದಲ್ಲಿ ಉಂಟಾದ ಭೂಕಂಪಕ್ಕೆ ಜನರು ನಡುಗಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಸಾವಿಗೀಡಾಗಿದ್ದಾರೆ ಮತ್ತು […]

ಬಾರ್ಸಿಲೋನಾ ಹಂತಕ ಸರೆ: ಪೊಲೀಸರು ಗುಂಡಿಟ್ಟು ಕೊಂದರು.

ಬಾರ್ಸಿಲೋನಾ (ಸ್ಪೇನ್): ಕಳೆದ ವಾರ ವ್ಯಾನ್ ಅಟ್ಯಾಕ್ ಮೂಲಕ ಹಲವಾರು ಮಂದಿಯನ್ನು ಬಲಿತೆಗೆದುಕೊಂಡ ಇಸ್ಲಾಮಿಕ್ ಭಯೋತ್ಪಾದಕನನ್ನು ಸೋಮವಾರ ಬೆಳಗ್ಗೆ ಸ್ಪೇನ್ ಪೋಲಿಸರು ಗುಂಡಿಟ್ಟು ಕೊಂದಿದ್ದಾರೆ. ಕಳೆದ ವಾರ ಸ್ಪೇನ್ ನಗರದ ಬಾರ್ಸಿಲಾದಲ್ಲಿ ನಡೆದ ಈ ಘಟನೆಯಿಂದ 13 ಜನ ಸಾವನ್ನಪ್ಪಿದರು. 22ರ ಹರೆಯದ ಈತನ […]

ಸ್ಪೇನ್ ದೇಶಕ್ಕೆ ಮತ್ತೊಂದು ಉಗ್ರರ ಹೊಡೆತ: ಆತ್ಮಹತ್ಯಾ ದಾಳಿ

ಬಾರ್ಸಿಲೋನಾ (ಸ್ಪೇನ್): ಬಾರ್ಸಿಲೋನಾ ಸ್ಪೇನ್ ದೇಶದ ಒಂದು ಪ್ರಮುಖ ಸ್ಥಳ. ಇಲ್ಲಿ ಉಗ್ರರ ಅಟ್ಟಹಾಸ ಸಾಮಾನ್ಯವಾಗಿದೆ. ಮತ್ತೆ ಇಲ್ಲಿ ಅದೇ ಮರುಕಳಿಸಿದೆ. ಈ ಬಾರಿ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಕ್ಯಾಂಬ್ರಿಲ್ಸ್ ನಲ್ಲಿ ಆತ್ಮಹತ್ಯಾ ದಾಳಿಗೆ ಯತ್ನಿಸಿದ್ದಾರೆ. ಅದರಲ್ಲಿ ಕೆಲವರನ್ನು ಬಂಧಿಸಲಾಗಿದೆ. ಮತ್ತೊಂದು ದಾಳಿಯಲ್ಲಿ […]

ನೇಪಾಳದಲ್ಲಿ ಉಂಟಾದ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ

ಕಠ್ಮಂಡು (ನೇಪಾಳ): ದೇಶದ ಹಲವು ಪ್ರದೇಶಗಳಲ್ಲಿ ಮಳೆಯ ಪ್ರಭಾದಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ದೇಶಾದ್ಯಾಂತ ಕಳೆದು ಒಂದು ವಾರದಿಂದ ಉಂಟಾದ ಭಾರಿ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ನೇಪಾಳದಲ್ಲಿ ಉಂಟಾದ ಭಾರಿ ಮಳೆಯ ಪರಿಣಾಮ ಹಲವು ಗ್ರಾಮಗಳಲ್ಲಿ ಮಳೆ ನೀರು ಮನೆಗೆ ನುಗ್ಗಿ, ಜನರು […]