ಕರ್ನಾಟಕ

ತನ್ನ ಪ್ರೀತಿಯ ಕುಮಾರಣ್ಣನಿಗೆ ಕೈಯ್ಯಾರೆ ಅಡುಗೆ ಮಾಡಿ ಬಡಿಸಿದ ಕಿಚ್ಚ ಸುದೀಪ!


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಮಧ್ಯಾಹ್ನ 2 ಗಂಟೆಗಳ ಕಾಲ ಊಟ ಮಾಡುತ್ತಾ ಆತ್ಮೀಯತೆಯ ಮಾತುಕತೆ ನಡೆಸಿದರು. ಸ್ವತಃ ಕಿಚ್ಚ ಸುದೀಪ್ ಅವರೇ ಅಡುಗೆ ಮಾಡಿ ಕುಮಾರಸ್ವಾಮಿ ಅವರಿಗೆ ಉಣಬಡಿಸಿದ್ದು ವಿಶೇಷ!
ಕುಮಾರಸ್ವಾಮಿ ಅವರ ಹುಟ್ಟು ಹಬ್ಬಕ್ಕೆ ನಿನ್ನೆ ಶುಭ ಕೋರಿದ್ದ ಕಿಚ್ಚ, ತಮ್ಮ ಮನೆಗೆ ಬನ್ನಿ ಎಂದು ಕರೆದಿದ್ದರು. ಕಿಚ್ಚನ ಕರೆಗೆ ಓಗೊಟ್ಟು ಕುಮಾರಸ್ವಾಮಿ ಅವರು ಇಂದು ಸುದೀಪ್ ಅವರ ಮನೆಗೆ ಭೇಟಿ ನೀಡಿದರು.


ಕುಮಾರಸ್ವಾಮಿ ಅವರನ್ನು ಬಹಳ ಸಂತಸದಿಂದ ಬರಮಾಡಿಕೊಂಡ ಕಿಚ್ಚ, ತನ್ನ ಕೈಯ್ಯಾರೆ ಅಡುಗೆ ಮಾಡಿ ಕುಮಾರಣ್ಣನಿಗೆ ಬಡಿಸಿದರು. ಇಬ್ಬರೂ ಜೊತೆಗೂಡಿ 2 ಗಂಟೆಗಳ ಕಾಲ ಬಹಳ ಆತ್ಮೀಯತೆಯಿಂದ ಮಾತುಕತೆ ನಡೆಸಿದರು.

8 replies »

  1. Mr Ex Chief Minister Mr Kumaraswamy is one of the eminent Chief Minister was in Karnataka State so once again the same if it happens good for Karnataka but people of Karnataka State ve to elect him for the same.

  2. Super my boss kumarana next cm no miss love you kumar Anna any papers is not there only Kingmaker karein kumaranna Kiccha Sudeep is best hero super thank you so much my Kumar anna is coming your house

Leave a Reply

Your email address will not be published.