ಕರ್ನಾಟಕ

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಬಂಧ ಎಂದ ಬಿಜೆಪಿ ಬೆಂಬಲಿಗರ ವಿರುದ್ಧ ಸಿಡಿದೆದ್ದಿರುವ ಉತ್ತರ ಕರ್ನಾಟಕ

20171129_145135.jpg

ಬಿಜೆಪಿ ಬೆಂಬಲಿಗ ಫೇಸ್ ಬುಕ್ ಪೇಜ್ ಗಳು ಕಿತ್ತೂರು ರಾಣಿ ಚೆನ್ನಮ್ಮನ ಅನೈತಿಕ ಸಂಬಂಧ ಇತ್ತು ಎಂದು ಬರೆದಿರುವುದು ಈಗ ಉತ್ತರ ಕರ್ನಾಟಕದ ಜನರು ಬಿಜೆಪಿ ವಿರುದ್ಧ ತಿರುಗಿ ಬೀಳುವಂತೆ ಮಾಡಿದೆ. ರಾಣಿ ಚೆನ್ನಮ್ಮ ಬ್ರಿಟಿಷರ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು ಎಂದು ಹೊಂದಾಣಿಕೆಗೋಸ್ಕರ ಬರೆದಿದ್ದಾರೆ. ಈ ಪ್ರಸಂಗವು ಉತ್ತರ ಕರ್ನಾಟಕದವರ ರಕ್ತ ಕುದಿಯುವಂತೆ ಮಾಡಿದೆ. ರಾಣಿ ಚೆನ್ನಮ್ಮಳ ಮಕ್ಕಳು ನಾವು 60 ಲಕ್ಷ ಇದ್ದೇವೆ ಎಂದು ಹಲವರು ಫೇಸ್ ಬುಕ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

24172875_963716160468685_8839147859730513603_o.jpg

ನಿಜವಾಗಿಯೂ ಕರ್ನಾಟಕದ ಇಂತಹ ವೀರ ವನಿತೆಯರನ್ನು ಹೀಗೆ ಪರ ಪುರುಷರ ಜೊತೆಗೆ ಸಂಬಂಧ ಕಲ್ಪಿಸಿ ಹೊಂದಾಣಿಕೆ ಮಾಡುವುದು ಪ್ರತಿಯೊಬ್ಬ ಕನ್ನಡಿಗನೂ ತಲೆ ತಗ್ಗಿಸುವ ವಿಚಾರ. 2018ರಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂಬುದು ಹಲವರ ಅಭಿಪ್ರಾಯ.

Advertisements