ರಾಜಕೀಯ

ಮೋದಿ ಇನ್ ಡೇಂಜರ್ ಜೋನ್: ಪ್ರಧಾನಮಂತ್ರಿ ಮೋದಿಯವರ ಭದ್ರತೆಯಲ್ಲಿದೆ ವಿಭಿನ್ನ ಸೀಕ್ರೆಟ್!!?

 

Modi BJP security_0_0_0_0_0_0_0_0_0_0_0_0

ಭಾರತದ ಗಣ್ಯರನ್ನು ಹತ್ಯೆ ಮಾಡಲು ಉಗ್ರರು ಪ್ಲಾನ್ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಉಗ್ರರ ಹಿಟ್ ಲಿಸ್ಟ್ ನಲ್ಲಿರುವ ಮೊದಲ ಹೆಸರು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರದ್ದು. ಅಂದರೆ ಉಗ್ರರಿಂದ ಮೋದಿಯವರ ಜೀವಕ್ಕೆ ಸಂಚಕಾರವಿದೆ.

ನೋಟ್-ಬ್ಯಾನ್ ಅನ್ನೋ ಒಂದು ಅಸ್ತ್ರ ಪ್ರಯೋಗಿಸಿ ಭ್ರಷ್ಟರಿಗೆ ಛಡಿ ಏಟು ಕೊಟ್ಟಿದ್ದ ಮೋದಿಗೆ ಈಗ ಪ್ರಾಣ ಬೆದರಿಕೆಯಿದೆ. ಗಡಿಯಲ್ಲಿ ದೇಶ ಕಾಯುತ್ತಿದ್ದ ನಮ್ಮ ಸೈನಿಕರ ಮೇಲೆ ಪಾಕಿಸ್ತಾನದ ಪಾಪಿಗಳು ದಾಳಿ ನಡೆಸಿ ನಮ್ಮ ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಸೈನಿಕರ ತಲೆ ಕಡಿದು ತಮ್ಮಲ್ಲಿದ್ದ ವಿಕೃತ ಮನಸ್ಸೇನೆಂಬುದನ್ನು ಮತ್ತೊಮ್ಮೆ ತೋರಿಸಿದರು.

ನಮ್ಮ ಸೈನಿಕರು ತಿರುಗಿ ಕೊಟ್ಟ ಹೊಡೆತಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಅದು ದ್ವೇಷದ ಬೆಂಕಿ ಕಾರುತ್ತಿದೆ. ಪಾಕಿಸ್ತಾನದ ವಿರುದ್ಧ ಮೋದಿ ಸಮರರಾಉತ್ತಿರುವುದಕ್ಕೆ ಅವರಿಗೆ ಒಳಗಿನ ವೈರಿಗಳು ಹೆಚ್ಚಾಗುತ್ತಿದ್ದಾರೆ. ಈ ಮಧ್ಯೆ ಇತ್ತೀಚೆಗೆ ಚೀನಾ ದೇಶ ಕೂಡ ನಮಗೆ ವೈರಿಯಾಗಿದೆ.

ಪ್ರಧಾನಿ ಮೋದಿಯನ್ನು ಸ್ಪೆಷಲ್ ಪ್ರೊಟೆಕ್ಟಿಂಗ್ ಟೀಂ ಒಂದು ಹದ್ದಿನ ಕಣ್ಣಿನಂತೆ ಕಾಯುತ್ತಿದೆ. ಸು್ತಮುತ್ತ ಭದ್ರತಾ ಸಿಬ್ಬಂಧಿಗಳಿರುತ್ತಾರೆ. ಅವರು ಕಪ್ಪು ವರ್ಣದ ಬಟ್ಟೆ ಧರಿಸಿರುತ್ತಾರೆ. ಕಣ್ಣಿಗೆ ಕನ್ನಡಕ ಮತ್ತು ಕೈಯಲ್ಲಿ ವಿವಿಧ ಬಗೆಯ ಶಸ್ತ್ರಾಸ್ತರಗಳನ್ನು ಹಿಡಿದಿರುತ್ತಾರೆ. ಇವರು ಇಸ್ರೇಲಿನ ಸ್ಪೆಷಲ್ ಆರ್ಮಿಯಿಂದ ಬಂದಂಥವರು. ಮೋದಿ ಇಡುವ ಹೆಜ್ಜೆಗಳನ್ನೆಲ್ಲಾ ಶೋಧನೆ ಮಾಡುತ್ತಾರೆ. ಬರೀ ಭಾರತದಲ್ಲಿ ಮಾತ್ರವಲ್ಲದೇ ಮೋದಿ ವಿದೇಶಗಳಿಗೆ ಹೋದರು ಅವರ ಜೊತೆ ಈ ಭದ್ರತಾ ಸಿಬ್ಬಂಧಿ ಹೋಗುತ್ತದೆ.

ಅಂದಹಾಗೆ ಇಸ್ರೇಲ್ ನಿಂದ ಬಂದ ಆ ಆರ್ಮಿ ಯಾವುದು ನಿಮಗೆ ಗೊತ್ತಾ? ಡಾಗ್ ಆರ್ಮಿ. ಈ ನಾಯಿಗಳು ಸಿಂಹಗಳಂತೆ ದಾಳಿ ಮಾಡುತ್ತವೆ. ಇವು ಸಾಮಾನ್ಯವಾದ ಶ್ವಾನಗಳಲ್ಲಿ. ವೈರಿಗಳ ಜಾಡು ಹಿಡಿದು, ಅವರನ್ನು ಬೇಟೆಯಾಡುತ್ತವೆ. ಇವು ಪ್ರಧಾನಿ ಮೋದಿಯವರ ಭದ್ರತಾ ಸೀಕ್ರೆಟ್ಸ್.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s