ತುಮಕೂರು ಜಿಲ್ಲೆಯಲ್ಲಿ ಟಿ ಬಿ ಜಯಚಂದ್ರ ಕುಟುಂಬಕ್ಕೆ ಗೊಲ್ಲ ಮುಖಂಡರ ಬಂಡಾಯದ ಬಿಸಿ

ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿ ಹೆಸರು ಸಂತೋಷ್ ಜಯಚಂದ್ರರವರು ಎಂದು ಕಾಂಗ್ರೆಸ್ ಪಕ್ಷ ಪ್ರಕಟಿಸುತ್ತಿದ್ದಂತೆ ಸಂತೋಷ್ ಜಯಚಂದ್ರರವರ ಬೆಂಬಲಿಗರು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ರವರ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಿದ್ದಾರೆ.

ಕಾಂಗ್ರೆಸ್ ಪರ ಸಮೀಕ್ಷೆ ವರದಿ – ‘ಇಂಡಿಯಾ ಟುಡೇ’ ಮುಖ್ಯಸ್ಥ ಅರೂನ್ – ರಾಹುಲ್ ಗಾಂಧಿ ಗುಪ್ತ ಸಭೆ?

ಕಾಂಗ್ರೆಸ್ ಪರ ಸಮೀಕ್ಷೆ ವರದಿ – ‘ಇಂಡಿಯಾ ಟುಡೇ’ ಮುಖ್ಯಸ್ಥ ಅರೂನ್ – ರಾಹುಲ್ ಗಾಂಧಿ ಗುಪ್ತ ಸಭೆ?
ನಿನ್ನೆ ಹೊರಬಂದ ಇಂಡಿಯಾ ಟುಡೇ ಸಮೀಕ್ಷೆ ಕಾಂಗ್ರೆಸ್ ಪರ ಇದ್ದಾಗಲೇ ಇದು ಕಾಂಗ್ರೆಸ್ ನವರ ಕೈವಾಡ ಎಂದು ಶಂಕಿಸಲಾಗಿತ್ತು.

ಮೊಳಕಾಲ್ಮೂರಿಗೆ ಶ್ರೀ ರಾಮುಲು ಆಗಮನ – ಬಿಜೆಪಿ ಕಾರ್ಯಕರ್ತರಿಂದಲೇ ಚಪ್ಪಲಿ ಎಸೆತ!

ಇದೆ ಮೊದಲ ಬಾರಿಗೆ ಶ್ರೀರಾಮುಲು ಅವರು ಮೊಳಕಾಲ್ಮೂರಿಗೆ ಚುನಾವಣೆ ಪ್ರಚಾರಕ್ಕೆ ಆಗಮಿಸುತ್ತಿದ್ದಂತೆ ಹಾಲಿ ಶಾಸಕರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಶ್ರೀರಾಮುಲು ಕಾರಿಗೆ ಮುತ್ತಿಗೆ ಹಾಕಿ ಹಲ್ಲೆಗೂ ಮುಂದಾಗಿದ್ದಾರೆ ಎಂಬ ಸುದ್ದಿ ವರದಿಯಾಗಿದೆ.

ಅವ್ರ್ ಬಿಟ್ ಇವ್ರ್ ಬಿಟ್ ಇವರ್ಯಾರು? ಬಾದಾಮಿ ಇಲ್ವಂತೆ ಈಗ ಬಸವ ಕಲ್ಯಾಣದತ್ತ ಸಿದ್ದರಾಮಯ್ಯ ಚಿತ್ತ!

ಚಾಮುಂಡೇಶ್ವರಿ? ವರುಣಾ? ಬಾದಾಮಿ? ಬಸವಕಲ್ಯಾಣ? ಏಕೆ ಹೀಗೆ ಹೆದರಿಕೊಂಡು ಕ್ಷೇತ್ರ ಹುಡುಕುತ್ತಿದ್ದಾರೆ ಎಂಬುದು ಇನ್ನೂ ನಿಗೂಢ!

ಕ್ಷೇತ್ರ ಬಿಟ್ಟು ಹೆದರಿ ಓಡಿ ಹೋಗುತ್ತಿರುವ ಸಿಎಂ ಸಿದ್ದರಾಮಯ್ಯ!

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೆಲ್ಲುವುದು ಕಷ್ಟ ಎಂದು ಗೊತ್ತಾಗುತ್ತಿದ್ದಂತೆ ಕ್ಷೇತ್ರ ಬದಲಾವಣೆಗೆ ಪ್ರಯತ್ನ ನಡೆಸುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಧಾನಸಭಾ ಕ್ಷೇತ್ರ ಚುನಾವಣೆ ರಿಪೋರ್ಟ್: ಯಾವ ಪಕ್ಷ ಮೇಲುಗೈ?

ಈ ಬಾರಿಯ ವಿಧಾನಸಭಾ ಎಲೆಕ್ಷನ್ ನಲ್ಲೂ ಕೂಡ  ಹಿರಿಯೂರು ಸೆಂಟರ್ ಆಪ್ ಅಟ್ರಾಕ್ಷನ್ ಆಗಿದೆ. ಇನ್ನೂ  2018ರ ಚುನಾವಣೆಗೆ ದಿನಗಣನೇ  ಆರಂಭವಾಗಿರೋ ಬೆನ್ನಲ್ಲೇ ಕಾಂಗ್ರೆಸ್,ಬಿಜೆಪಿ  ಮತ್ತು ಜೆಡಿಎಸ್  ನಡುವೆ ಚುನಾವಣಾ ಲೆಕ್ಕಾಚಾರಗಳು ಆರಂಭವಾಗಿದೆ. ಈ ಬಾರಿ ಇಲ್ಲಿ ತ್ರಿಕೋನ ಸ್ಪರ್ಧೆ ಇದೆ, ಈ ಬಾರಿ ಕೂಡ ಚುನಾವಣಾ ಕಣ ರಂಗೇರಿದೆ.

ಪ್ರಭಾವಿ ದಲಿತ ಮುಖಂಡ ಶ್ರೀನಿವಾಸ್ ಪ್ರಸಾದ್ ಜೆಡಿಎಸ್ ಗೆ? ಮಧು ಬಂಗಾರಪ್ಪ ಜೊತೆ ಚರ್ಚೆ

ಜೆಡಿಎಸ್ ನ ಶಾಸಕ ಮಧು ಬಂಗಾರಪ್ಪ ಇಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು.